ಸೌದಿ ಅರೇಬಿಯಾದ ತೈಫ್ ಬಳಿಯ ಹಡಾ ಪ್ರದೇಶದ ಗ್ರೀನ್ ಮೌಂಟೇನ್ ಪಾರ್ಕ್ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಪಾರ್ಕ್ ನಲ್ಲಿದ್ದ '360 ಡಿಗ್ರಿ ರೈಡ್' ಚಾಲ್ತಿಯಲ್ಲಿರುವಾಗಲೇ ತುಂಡಾಗಿ ನೆಲಕ್ಕೆ ಕುಸಿದಿದೆ.