ರಾಜ್ಯST ಸೋಮಶೇಖರ್ ಆಪ್ತರಿಂದ 360 ಕೋಟಿ ರೂ ಬೆಲೆಯ 24 ಎಕರೆ ಸರ್ಕಾರಿ ಭೂಮಿ ಕಬಳಿಕೆ: NR ರಮೇಶ್ ಗಂಭೀರ ಆರೋಪ
ಸೋಮಶೇಖರ್ ಆಪ್ತರಾದ ನಾರಾಯಣಪ್ಪ ಮತ್ತು ಲಕ್ಕಪ್ಪ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೆಂಗೇರಿ ಹೋಬಳಿಯ ದೊಡ್ಡಬೆಲೆ ಗ್ರಾಮದಲ್ಲಿ ಸರ್ವೆ ಸಂಖ್ಯೆ 7/5 ಮತ್ತು 7/6 ರ 24 ಎಕರೆ ಸರ್ಕಾರಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.