ರಾಜಕೀಯ'ಕಾಂಗ್ರೆಸ್ 35 ಶಾಸಕರು ನನ್ನೊಟ್ಟಿಗಿದ್ದಾರೆ: ಎಲ್ಲರನ್ನು ಕರೆ ತಂದು ಕಾಂಗ್ರೆಸ್ ಖಾಲಿ ಮಾಡುವ ಶಕ್ತಿ ನನಗಿದೆ'
ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆ ಪ್ರಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಬ್ಯುಸಿಯಾಗಿವೆ,ಅದೇ ಹೊತ್ತಲ್ಲೆ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.