ರಾಜ್ಯರಾಜ್ಯ ಸರ್ಕಾರ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ: ಟಿಬೆಟ್ನಲ್ಲಿ ಸಿಲುಕಿರುವ 35 ಕನ್ನಡಿಗರ ಅಳಲು
ನಾವು ಹಲವಾರು ಇಲಾಖೆಗಳನ್ನು ಸಂಪರ್ಕಿಸಿದ್ದೇವೆ ಎಂದು ಕೃಷ್ಣ ಹೇಳಿದರು. ಅವರು ಸಹಾಯ ಕೋರಿ ಸುಮಾರು 45 ಅಧಿಕೃತ ವಿಳಾಸಗಳಿಗೆ ಇಮೇಲ್ಗಳನ್ನು ಕಳುಹಿಸಿದ್ದಾರೆ, ಆದರೆ ಇದುವರೆಗೂ ಪ್ರತಿಕ್ರಿಯೆ ಬಂದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.