ಕ್ರಿಕೆಟ್ರಸ್ತೆಮಧ್ಯೆ ರೋಹಿತ್ ಶರ್ಮಾಗೆ ದೊಡ್ಡ ಶಾಕ್: 3.25 ಕೋಟಿ ರೂ ಮೌಲ್ಯದ ಗಡಿಯಾರ ಕಿತ್ತುಕೊಳ್ಳಲು ಯತ್ನ; Video!
ಟೀಂ ಇಂಡಿಯಾ ಹಿರಿಯ ಆಟಗಾರ ರೋಹಿತ್ ಶರ್ಮಾ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಬಾಲಕರಿಬ್ಬರು ರೋಹಿತ್ ಅವರ ಕೋಟಿ ಮೌಲ್ಯದ ಗಡಿಯಾರವನ್ನು ಕಸಿದುಕೊಳ್ಳುತ್ತಿರುವುದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.