32 dead

ಅಸ್ಸಾಂ: ವಿಷಕಾರಿ ಮದ್ಯ ಸೇವಿಸಿ 32 ಕಾರ್ಮಿಕರು ಸಾವು, ಹಲವರು ಅಸ್ವಸ್ಥ
ಅಸ್ಸಾಂನ ಗೋಲಾಘಾಟ್ ನಲ್ಲಿ ವಿಷಕಾರಿ ಮದ್ಯ ಸೇವಿಸಿ ಒಂಬತ್ತು ಮಹಿಳೆಯರು ಸೇರಿದಂತೆ ಟೀ ತೋಟದ 32 ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ.

ಚಂಡಮಾರುತಕ್ಕೆ ನಲುಗಿದ ಬಿಹಾರ: 32 ಮಂದಿ ಸಾವು
ಬಿಹಾರದಲ್ಲಿ ಕಳೆದ ರಾತ್ರಿ ಭೀಕರ ಚಂಡಮಾರುತ ಅಪ್ಪಳಿಸಿದ ಪರಿಣಾಮ 32 ಮಂದಿ ಸಾವನ್ನಪ್ಪಿದ್ದು, 80ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

