31st Southern Zonal Council meeting

ದಕ್ಷಿಣ ಭಾರತಕ್ಕೆ ಸಲ್ಲಬೇಕಾದ ನ್ಯಾಯಯುತ ಅನುದಾನ ನೀಡಿ; ನಮ್ಮ ಧ್ವನಿಗೂ ಪ್ರಾತಿನಿಧ್ಯ ನೀಡಿ: ಕೇಂದ್ರಕ್ಕೆ ಸಿಎಂ ಡಿ.ಕೆ ಶಿವಕುಮಾರ್ ಒತ್ತಾಯ! Video
ಸಾಫ್ಟ್‌ವೇರ್ ರಫ್ತು, ವಿದೇಶಿ ಹೂಡಿಕೆ, ಏರೋಸ್ಪೇಸ್, ಕಾಫಿ ಮತ್ತು ನವೋದ್ಯಯ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ರಾಜ್ಯದ ಕೊಡುಗೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಡಿಕೆ ಶಿವಕುಮಾರ್, ಈ ಬೆಳವಣಿಗೆಯಲ್ಲಿ "ಕರ್ನಾಟಕವು ಪ್ರಬಲ ಚಾಲಕ ಶಕ್ತಿಗಳಲ್ಲಿ ಒಂದಾಗಿದೆ" ಎಂದು ಹೇಳಿದರು.

'ಬಲಿಷ್ಠ ದಕ್ಷಿಣ ಭಾರತವೇ ಬಲಿಷ್ಠ ಭಾರತದ ಆಧಾರ': ಕರ್ನಾಟಕದ ಜಲ, ಆರ್ಥಿಕ-ರಾಜಕೀಯ ಕಾಳಜಿ ವಹಿಸಿ; ಅಮಿತ್ ಶಾ ಮುಂದೆ ಸಿಎಂ ಡಿ.ಕೆ ಶಿವಕುಮಾರ್ ಪ್ರಸ್ತಾಪ
ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ. ಸಭೆಗೆ ಇಂದು ತೆಲಂಗಾಣ ಮತ್ತು ಪುದುಚೇರಿ ಮುಖ್ಯಮಂತ್ರಿಗಳು ಗೈರಾಗಿದ್ದರು.

