ವಾಣಿಜ್ಯಭಾರತದಲ್ಲಿ ಗೂಗಲ್, ಫೇಸ್ ಬುಕ್ ವಾರ್ಷಿಕ ಆದಾಯ 23,313 ಕೋಟಿ ರೂ.!; ಸಂಸತ್ತಿಗೆ ಮಾಹಿತಿ
ಸಾಂಪ್ರದಾಯಿಕ ಮಾಧ್ಯಮ ಸಂಸ್ಥೆಗಳಲ್ಲಿ ಬರುವ ಸುದ್ದಿಗಳನ್ನು ಹೋಸ್ಟ್ ಮಾಡುವ ಮೂಲಕ ಫೇಸ್ಬುಕ್ , ಗೂಗಲ್ನಂತಹ ಟೆಕ್ ಸಂಸ್ಥೆಗಳಿಗೆ ಬರುವ ಆದಾಯ ಎಷ್ಟು ನಿಮಗೆ ತಿಳಿದಿದೆಯೇ? ಈ ಕುರಿತು ದೇಶದ ಸಂಸತ್ತಿನಲ್ಲಿ ಉತ್ತರ ಲಭಿಸಿದೆ.