ದೇಶಓಮಿಕ್ರಾನ್ 30ಕ್ಕೂ ಹೆಚ್ಚು ಬಾರಿ ರೂಪಾಂತರ ಹೊಂದಿದೆ, ಲಸಿಕೆಗಳನ್ನು ಬೈಪಾಸ್ ಮಾಡಬಹುದು: ಏಮ್ಸ್ ಮುಖ್ಯಸ್ಥ
ಕೊರೋನಾ ವೈರಸ್ನ ಹೊಸ ತಳಿ ಓಮಿಕ್ರಾನ್ ರೂಪಾಂತರಿ 30ಕ್ಕೂ ಹೆಚ್ಚು ರೂಪಾಂತರ ಹೊಂದಿರುವ ಬಗ್ಗೆ ವರದಿಯಾಗಿದೆ, ಇದರ ವಿರುದ್ಧ ಲಸಿಕೆಗಳ ಪರಿಣಾಮಕಾರಿತ್ವವನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಬೇಕಾಗಿದೆ...