ರಾಜ್ಯ2023ರ ವಿಧಾನಸಭೆ ಚುನಾವಣೆಗಾಗಿ 300 ಕೋಟಿ ರು. : ಅತಿವೃಷ್ಟಿ ಹಾನಿಯ ಮೂಲಸೌಕರ್ಯಕ್ಕೆ 124 ಕೋಟಿ!
2023ರ ವಿಧಾನಸಭೆ ಚುನಾವಣೆ ಸಿದ್ಧತೆಗಾಗಿ ರಾಜ್ಯ ಸರ್ಕಾರ 300 ಕೋಟಿ ರು. ವೆಚ್ಚ ಮಾಡಲು ನಿರ್ಧರಿಸಿದೆ. ಈ ನಿಧಿಯು ರಾಜ್ಯ ಸರ್ಕಾರ ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದ ಎರಡನೇ ಕಂತಿನ ಪೂರಕ ಅಂದಾಜುಗಳ ಒಂದು ಭಾಗವಾಗಿದೆ.