ರಾಜ್ಯಕಾನೂನು ತೊಡಕು ನಿವಾರಣೆ; ಶೀಘ್ರದಲ್ಲೇ ಫಾಕ್ಸ್ ಕಾನ್ ಗೆ ಭೂಮಿ ಹಸ್ತಾಂತರ: ಎಂಬಿ ಪಾಟೀಲ್
ಐಫೋನ್ ತಯಾರಿಸುವ ಬಹುರಾಷ್ಟ್ರೀಯ ಫಾಕ್ಸ್ ಕಾನ್ ಕಂಪನಿಗೆ 300 ಎಕರೆ ಭೂಮಿ ಹಸ್ತಾಂತರಿಸುವ ಸಂಬಂಧ ಇದ್ದ ಕಾನೂನು ತೊಡಕುಗಳನ್ನು ನಿವಾರಿಸಲಾಗಿದೆ. ಶೀಘ್ರವೇ ಕಂಪನಿಗೆ ಜಾಗ ಬಿಟ್ಟುಕೊಡಲಾಗುವುದು ಎಂದು ಭಾರಿ...