ದೇಶ300 ರೈಲುಗಳ ಮೇಲೆ ಅಗ್ನಿಪಥ್ ಪ್ರತಿಭಟನೆಯ ಪರಿಣಾಮ: 200 ರೈಲುಗಳು ರದ್ದು
ಸೇನಾ ಸೇವೆಗಳಿಗೆ ನೇಮಕಾತಿ ಮಾಡುವ ಅಗ್ನಿಪಥ ಯೋಜನೆಯನ್ನು ವಿರೋಧಿಸಿ ಹಲವೆಡೆ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದು, ರೈಲುಗಳಿಗೆ ಬೆಂಕಿ ಹೊತ್ತಿಸುತ್ತಿರುವ ಪರಿಣಾಮ 200 ರೈಲುಗಳನ್ನು ಈ ವರೆಗೆ ಸ್ಥಗಿತಗೊಳಿಸಲಾಗಿದೆ.