ವಿದೇಶಹೊಸ ವರ್ಷಾಚರಣೆ ವೇಳೆ ಅವಘಡ: ಬೆಂಕಿ ಹೊತ್ತಿ ಮೃಗಾಲಯದಲ್ಲಿ 30 ಪ್ರಾಣಿಗಳು ಸಜೀವ ದಹನ
ಹೊಸ ವರ್ಷದ ಸಂಭ್ರಮಕ್ಕಾಗಿ ಅಳವಡಿಸಿದ್ದ ವಿದ್ಯುತ್ ದೀಪದ ಬೆಳಕು ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮಂಗಗಳು ಸೇರಿದಂತೆ ಹಲವು ಪ್ರಾಣಿಗಳು ಜೀವಂತವಾಗಿ ಸುಟ್ಟು ಕರಕಲಾಗಿರುವ ಬೀಭತ್ಸ ಘಟನೆ ಜರ್ಮನಿಯ ಪ್ರಾಣಿಸಂಗ್ರಹಾಲಯದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.