ದೇಶಕೇರಳದಲ್ಲಿ ಸದ್ಯ ಇರುವುದು ಕೇವಲ 30 ಕೊರೋನಾ ಸೋಂಕಿತರು
ಜನವರಿ 30 ರಂದು ದೇಶದ ಮೊದಲ ಕೊರೊನಾ ವೈರಸ್ ಸೋಂಕು ಪ್ರಕರಣ ಕಾಣಿಸಿಕೊಂಡು, ನಂತರದಲ್ಲಿ ರಾಜ್ಯವಾರು ಸೋಂಕಿತರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಹೊಯ್ದಾಡುತ್ತಿದ್ದ ಕೇರಳದಲ್ಲಿ ಈ ವರೆಗೆ ಒಟ್ಟಾರೆ 503 ಸೋಂಕು ಪ್ರಕರಣಗಳು ಪತ್ತೆಯಾಗಿವೆ.