ವಿದೇಶಬಲೂಚಿಗರಿಂದ ಆತ್ಮಾಹುತಿ ದಾಳಿ: 30ಕ್ಕೂ ಹೆಚ್ಚು Pakistan ಸೈನಿಕರು ಸಾವು, ಸ್ಫೋಟದ ವಿಡಿಯೋ ಬಿಡುಗಡೆ ಮಾಡಿದ BLA
ಗ್ವಾದರ್ನ ಜಿವಾನಿ ಪ್ರದೇಶದ ಪನ್ವಾನ್ನಲ್ಲಿರುವ ಪಾಕಿಸ್ತಾನ ಕರಾವಳಿ ಕಾವಲು ಪಡೆಯ ಶಿಬಿರದ ಮೇಲೆ ನಡೆದ ಮಾರಕ ಆತ್ಮಹತ್ಯಾ ದಾಳಿಯ ಹೊಣೆಯನ್ನು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಹೊತ್ತುಕೊಂಡಿದೆ.