ವಾಣಿಜ್ಯಕೇವಲ 3 ವರ್ಷಗಳಲ್ಲಿ ಗೂಗಲ್ ಸೇರಿ 80 ಲಕ್ಷ ರೂ ವೇತನ ಪಡೆದೆ, 2031ಕ್ಕೆ ರಿಟೈರ್ ಮೆಂಟ್ ಪ್ಲಾನ್ ಎಂದ ಬೆಂಗಳೂರು ಟೆಕ್ಕಿ; ಇದು ನಿಜಾನ ಗುರೂ ಎಂದ ನೆಟ್ಟಿಗರು..
ಕೇವಲ ಮೂರು ವರ್ಷಗಳಲ್ಲಿ ಕಂಪನಿಗಳನ್ನು ಬದಲಾಯಿಸುವ ಮೂಲಕ ವರ್ಷಕ್ಕೆ 3.2 ಲಕ್ಷ ರೂಪಾಯಿಗಳಿಂದ 80 ಲಕ್ಷ (LPA) ರೂಪಾಯಿಗಳವರೆಗೆ ತಮ್ಮ ವೇತನವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.