3 ನೇ ದಿನ

3ನೇ ಟೆಸ್ಟ್, 3ನೇ ದಿನ: ಕೊಹ್ಲಿ, ಚೇತೇಶ್ವರ ಪೂಜಾರ ಬ್ಯಾಟಿಂಗ್ ಪ್ರಭಾವ, ಭಾರತದ ರನ್ ಚೇತರಿಕೆ
ಪ್ರವಾಸಿ ಭಾರತ ತಂಡ, ಆತಿಥೇಯ ಇಂಗ್ಲೆಂಡ್ ತಂಡದ ಸವಾಲನ್ನು ಮೆಟ್ಟಿ ನಿಲ್ಲುವ ಸೂಚನೆ ನೀಡಿದ್ದು, 3 3 ನೇ ದಿನ ಭರ್ಜರಿ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ.

ಭಾರತ-ಲಂಕಾ ಟೆಸ್ಟ್ 3 ನೇ ದಿನ: ಭಾರತ ತಂಡಕ್ಕೆ 498 ರನ್ ಮುನ್ನಡೆ
ಗ್ಯಾಲೆಯಲ್ಲಿ ನಡೆಯುತ್ತಿರುವ ಭಾರತ-ಲಂಕಾ ಮೊದಲ ಟೆಸ್ಟ್ ಪಂದ್ಯದ 3 ನೇ ದಿನಾಂತ್ಯಕ್ಕೆ ಭಾರತ ತಂಡ 498 ರನ್ ಗಳ ಇನ್ನಿಂಗ್ಸ್ ಮುನ್ನಡೆ ಕಾಯ್ದುಕೊಂಡಿದೆ.

