ದೇಶಾದ್ಯಂತ 3 ಜಿ ತಂತ್ರಜ್ಞಾನ ಹಂತದಿಂದ ಹಿಮ್ಮುಖವಾಗಲು ಭಾರ್ತಿ ಏರ್ ಟೆಲ್ ಚಿಂತನೆ ನಡೆಸಿದ್ದು,ಕರ್ನಾಟಕ ರಾಜ್ಯಾದ್ಯಂತ 3ಜಿ ನೆಟ್ ವರ್ಕ್ ನ್ನು ಸ್ಥಗಿತಗೊಳಿಸುವುದಾಗಿ ಇಂದು ಪ್ರಕಟಿಸಿದೆ.