3 ಈಡಿಯಟ್ಸ್

3 ಈಡಿಯಟ್ಸ್ ಸಿನಿಮಾದಿಂದ ಪ್ರೇರಣೆ: ವಾಟ್ಸ್ ಆಪ್ ಆಡಿಯೋ ಕರೆ ಮೂಲಕ ವೈದ್ಯರ ಮಾರ್ಗದರ್ಶನದಲ್ಲಿ ಮಹಿಳೆಗೆ ಹೆರಿಗೆ
ದೇಶ

3 ಈಡಿಯಟ್ಸ್ ಸಿನಿಮಾದಿಂದ ಪ್ರೇರಣೆ: ವಾಟ್ಸ್ ಆಪ್ ಆಡಿಯೋ ಕರೆ ಮೂಲಕ ವೈದ್ಯರ ಮಾರ್ಗದರ್ಶನದಲ್ಲಿ ಮಹಿಳೆಗೆ ಹೆರಿಗೆ

ಕೆಲವೊಮ್ಮೆ ಸಿನಿಮಾದ ದೃಶ್ಯಗಳೂ ನಿಜ ಜೀವನದಲ್ಲಿ ನಡೆಯುವುದುಂಟು. ಅಂಥದ್ದೇ ಒಂದು ಘಟನೆ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ. 

ಲಡಾಖ್‌ ಹವಾಮಾನ ವೈಪರಿತ್ಯದ ಕುರಿತು ಪ್ರತಿಭಟನೆ: '3 ಈಡಿಯಟ್ಸ್' ವಿಜ್ಞಾನಿ ಸೋನಂ ವಾಂಗ್‌ಚುಕ್ ಗೃಹಬಂಧನ!
ದೇಶ

ಲಡಾಖ್‌ ಹವಾಮಾನ ವೈಪರಿತ್ಯದ ಕುರಿತು ಪ್ರತಿಭಟನೆ: '3 ಈಡಿಯಟ್ಸ್' ವಿಜ್ಞಾನಿ ಸೋನಂ ವಾಂಗ್‌ಚುಕ್ ಗೃಹಬಂಧನ!

ಖ್ಯಾತ ನವೋದ್ಯಮಿ ಸೋನಂ ವಾಂಗ್‌ಚುಕ್ ಅವರನ್ನು ಲಡಾಖ್ ಆಡಳಿತ ಗೃಹಬಂಧನದಲ್ಲಿಟ್ಟಿದೆ. ಈ ಬಗ್ಗೆ ಸ್ವತಃ 3 ಈಡಿಯಟ್ಸ್‌ನ 'ಫಂಗ್‌ಸುಕ್ ವಾಂಗ್ಡು' ನೀಡಿದ್ದಾರೆ.

ಲೆಹ್: '3 ಈಡಿಯಟ್ಸ್' ಶಾಲೆಯ 'ರಾಂಚೊ' ಗೋಡೆ ನೆಲಸಮಕ್ಕೆ ನಿರ್ಧಾರ!
ಬಾಲಿವುಡ್

ಲೆಹ್: '3 ಈಡಿಯಟ್ಸ್' ಶಾಲೆಯ 'ರಾಂಚೊ' ಗೋಡೆ ನೆಲಸಮಕ್ಕೆ ನಿರ್ಧಾರ!

ಬಾಲಿವುಡ್ ನಟ ಅಮೀರ್ ಕಾನ್ ನಟನೆಯ 3 ಈಡ್ಯಟ್ಸ್ ಚಿತ್ರೀಕರಣ ನಡೆದ ಬಳಿಕ ಲೇಹ್ ನ ದಿ ಡ್ರೂಕ್ ಪದ್ಮಾ ಕಾರ್ಪೋ ಸ್ಕೂಲ್ ಜಗತ್ಪ್ರಸಿದ್ದಿ ಪಡೆದುಕೊಂಡಿದೆ.