ದೇಶಆಂಧ್ರ ಪ್ರದೇಶ: ಕೊರೋನಾ ವಿರುದ್ಧ ಹೋರಾಡಿ ಗೆದ್ದ ಮೂರು ವರ್ಷದ ಬಾಲಕಿ
ಸಾಂಕ್ರಾಮಿಕ ಪಿಡುಗಾದ ಕೊರೋನಾ ವೈರಸ್ ಸೋಂಕಿನ ವಿರುದ್ಧ ಮೂರು ವರ್ಷದ ಬಾಲಕಿ ಹೋರಾಡಿ ಜಯ ಸಾಧಿಸಿದ್ದಾಳೆ, ಮೊದಲ ಬಾರಿಗೆ ಪರೀಕ್ಷೆ ಮಾಡಿದಾಗ ಕೊರೋನಾ ಪಾಸಿಟಿವ್ ಪತ್ತೆಯಾಗಿತ್ತು, ಅನಂತರ ಬಾಲಕಿಯನ್ನು ಶಾಂತಿರಾಮ್ ಕೊರೋನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.