ದೇಶ‘ಸ್ಸಾರಿ ಅಮ್ಮ-ಅಪ್ಪಾ': ಕೊರಿಯನ್ ಗೇಮ್ಸ್ ಚಟಕ್ಕೆ ಬಿದ್ದು ಡೆತ್ ನೋಟ್ ಬರೆದು ಮೂವರು ಅಪ್ರಾಪ್ತ ಸೋದರಿಯರು ಆತ್ಮಹತ್ಯೆ; Video
ಪೊಲೀಸರು ಸ್ಥಳಕ್ಕೆ ಆಗಮಿಸಿ ನೋಡಿದಾಗ ಚೇತನ್ ಕುಮಾರ್ ಎಂಬುವವರ ಪುತ್ರಿಯರಾದ ನಿಶಿಕಾ (16ವ), ಪ್ರಾಚಿ (14ವ) ಮತ್ತು ಪಖಿ (12ವ) ಎಂಬುವವರು ನೆಲ ಮಹಡಿಗೆ ಬಿದ್ದು ಮಾರಣಾಂತಿಕವಾಗಿ ಗಾಯಗೊಂಡಿದ್ದರು.