ನೆಸ್ಟ್ಲೆ ಕಂಪನಿ ಮ್ಯಾಗಿ ಸೇರಿದಂತೆ ನಾಲ್ಕು ಬ್ರಾಂಡ್ಗಳ ನೂಡಲ್ಸ್ನ ತಯಾರಿಕೆ, ಮಾರಾಟ ಹಾಗೂ ಸಂಗ್ರಹವನ್ನು ತಮಿಳುನಾಡು ಸರ್ಕಾರ ಮಂಗಳವಾರ ನಿಷೇಧಿಸಿದೆ.