ರಾಜ್ಯಕೋವಿಡ್-19 ಎಫೆಕ್ಟ್: ಬಿಲ್ಡರ್ ಗಳಿಗೆ ನಿರ್ಮಾಣ ಕಾಮಗಾರಿ ಮುಗಿಸಲು 3 ತಿಂಗಳ ವಿನಾಯ್ತಿ ನೀಡಿದ ರೇರಾ
ಮಾರ್ಚ್ 15ಕ್ಕೆ ಮುಗಿಯಬೇಕಾಗಿದ್ದ ಕಟ್ಟಡ ನಿರ್ಮಾಣ ಕಾಮಗಾರಿಗಳು ಲಾಕ್ ಡೌನ್ ನ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿರುವುದರಿಂದ ಮೂರು ತಿಂಗಳ ವಿನಾಯ್ತಿಯನ್ನು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ-ಕರ್ನಾಟಕ(ರೇರಾ-ಕೆ) ನೀಡಿದೆ.