ದೇಶಜಮ್ಮು ಕಾಶ್ಮೀರ ಪೊಲೀಸ್ ಮೇಲೆ ದಾಳಿ, ಮೂವರು 'ಹೈಬ್ರಿಡ್' ಉಗ್ರರ ಬಂಧನ- ಡಿಜಿಪಿ
ಜಮ್ಮು- ಮತ್ತು ಕಾಶ್ಮೀರದ ಬೆಮಿನಾ ಪ್ರದೇಶದಲ್ಲಿ ಕಳೆದ ವಾರ ಪೊಲೀಸರೊಬ್ಬರ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು 'ಹೈಬ್ರಿಡ್' ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ಆರ್ಆರ್ ಸ್ವೈನ್ ಭಾನುವಾರ ತಿಳಿಸಿದ್ದಾರೆ.