ವಿಜ್ಞಾನ-ತಂತ್ರಜ್ಞಾನಸ್ಯಾಮ್ ಸಂಗ್ 3 ಗ್ಯಾಲೆಕ್ಸಿM ಸರಣಿ ಜನವರಿಗೆ ಬಿಡುಗಡೆ: ಹೀಗಿರಲಿದೆ ಹೊಸ ಮಾದರಿಯ ಸ್ಮಾರ್ಟ್ ಫೋನ್
ಹೊಸ ವರ್ಷಕ್ಕೆ ಸ್ಯಾಮ್ ಸಂಗ್ ನ ಹೊಸ ಮೊಬೈಲ್ ಮಾರುಕಟ್ಟೆಗೆ ಬರಲಿದ್ದು, ಹೊಸ ಗ್ಯಾಲಕ್ಸಿM ಸರಣಿಯ ಮೊಬೈಲ್ ಗಳು ಮಾರುಕಟ್ಟೆಗೆ ಬರಲಿದ್ದು, ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ.