3 crore

ಬೆಂಗಳೂರು: ಸೂಕ್ತ ದಾಖಲೆ ಇಲ್ಲದ 3 ಕೋಟಿ ಹಣ ಜಪ್ತಿ, ಇಬ್ಬರು ಆರೋಪಿಗಳ ಬಂಧನ!
ಶೆಡ್ವೊಂದರಲ್ಲಿ ದಾಖಲೆ ಇಲ್ಲದೆ ಸಂಗ್ರಹಿಸಲಾಗಿದ್ದ ಸುಮಾರು 3 ಕೋಟಿ ನಗದು ಪತ್ತೆಯಾಗಿದ್ದು, ಬೆಂಗಳೂರು ಪೊಲೀಸರು ಹಣವನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಬ್ಯಾಂಕ್ ಸಾಲ ತೀರಿಸಲು ಹಣ ತಂದಿರುವುದಾಗಿ ಮಾಲೀಕರು ಹೇಳುತ್ತಿದ್ದಾರೆ.

'ಕೆಂಪು ಸುಂದರಿ' ಕರಾಮತ್ತು: ಟೊಮೊಟೋ ಬೆಳೆ ಬೆಳೆದು 3 ಕೋಟಿ ರು. ಸಂಪಾದಿಸಿದ ಮಹಾರಾಷ್ಟ್ರ ರೈತ!
ದಿನೇದಿನೇ ಏರುತ್ತಿರುವ ಟೊಮೇಟೊ ಬೆಲೆ ಜನಸಾಮಾನ್ಯರ ಜೇಬಿಗೆ ಕನ್ನ ಹಾಕುತ್ತಿರುವಾಗಲೇ ಮಹಾರಾಷ್ಟ್ರದ ಪುಣೆಯ ರೈತರೊಬ್ಬರು ಹಲವು ಸವಾಲುಗಳನ್ನು ಮೆಟ್ಟಿನಿಂತು ಕೇವಲ ಒಂದು ತಿಂಗಳ ಅವಧಿಯಲ್ಲಿ ಟೊಮೊಟೋ ಬೆಳೆದು ಮೂರು ಕೋಟಿ ರು. ಹಣ ಸಂಪಾದಿಸಿ ಕೋಟ್ಯಾಧಿಪತಿಯಾಗಿದ್ದಾರೆ.

ದೇಶದಲ್ಲಿ 3 ಕೋಟಿ ಗಡಿ ದಾಟಿದ ಕೋವಿಡ್-19 ಪರೀಕ್ಷೆ
ದೇಶದಲ್ಲಿ ಕೋವಿಡ್-19 ಸೋಂಕು ಪತ್ತೆಗಾಗಿ ಒಟ್ಟಾರೇ ಪರೀಕ್ಷೆಗಳ ಸಂಖ್ಯೆ 3 ಕೋಟಿ ಗಡಿ ದಾಟಿದೆ. ಡಿಜಿಟಲ್ ಲ್ಯಾಬ್ ನೆಟ್ ವರ್ಕ್ ಮತ್ತು ದೇಶಾದ್ಯಂತ ಸುಲಭ ಪರೀಕ್ಷೆಯ ಮೂಲಕ ಹೊಸ ಮೈಲುಗಲ್ಲು ಸಾಧಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಸಿಎಂ ಪರಿಹಾರ ನಿಧಿಗೆ 3 ಕೋಟಿ ರು ದೇಣಿಗೆ ನೀಡಿದ ಗೋಕುಲ ಶಿಕ್ಷಣ ಸಂಸ್ಥೆ
ಕೊರೋನಾ ಮಹಾಮಾರಿ ವಿರುದ್ಧ ಹೋರಾಟಕ್ಕೆ ಗೋಕುಲ ಶಿಕ್ಷಣ ಸಂಸ್ಥೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಗೋಕುಲ ಎಜುಕೇಷನ್ ಫೌಂಡೇಶನ್ 3 ಕೋಟಿ ರು ದೇಣಿಗೆ ನೀಡಿದೆ.

