2nd test match

India vs England, 2nd test: ಇಂಗ್ಲೆಂಡ್ ನೆಲದಲ್ಲಿ ಭಾರತಕ್ಕೆ 336 ರನ್ ಗೆಲುವು
ಕ್ರಿಕೆಟ್

India vs England, 2nd test: ಇಂಗ್ಲೆಂಡ್ ನೆಲದಲ್ಲಿ ಭಾರತಕ್ಕೆ 336 ರನ್ ಗೆಲುವು

ಎರಡನೇ ಇನ್ನಿಂಗ್ಸ್‌ನಲ್ಲಿ 608 ರನ್‌ಗಳ ಗುರಿಯನ್ನು ಪಡೆದ ಇಂಗ್ಲೆಂಡ್‌ ತಂಡ 5ನೇ ದಿನದಾಟದಲ್ಲಿ 68.1 ಓವರ್‌ಗಳಲ್ಲಿ 271 ರನ್‌ಗಳಿಸಿ ಸರ್ವಪತನ ಕಂಡಿತು.

2nd Test: 2ನೇ ದಿನದಾಟ ಅಂತ್ಯ, ನ್ಯೂಜಿಲೆಂಡ್ 301 ರನ್ ಮುನ್ನಡೆ, ಸಂಕಷ್ಟದಲ್ಲಿ ಭಾರತ
ಕ್ರಿಕೆಟ್

2nd Test: 2ನೇ ದಿನದಾಟ ಅಂತ್ಯ, ನ್ಯೂಜಿಲೆಂಡ್ 301 ರನ್ ಮುನ್ನಡೆ, ಸಂಕಷ್ಟದಲ್ಲಿ ಭಾರತ

ಭಾರತದ ಪ್ರಬಲ ಬೌಲಿಂಗ್ ಪ್ರದರ್ಶನದ ಹೊರತಾಗಿಯೂ ನ್ಯೂಜಿಲೆಂಡ್ ತಂಡ ದಿನದಾಟ ಅಂತ್ಯಕ್ಕೆ 198ರನ್ ಕಲೆಹಾಕಿದೆ.

2nd Test: ಕೇವಲ 156 ರನ್ ಗೆ ಭಾರತ ಆಲೌಟ್, ನ್ಯೂಜಿಲೆಂಡ್ ಗೆ 103 ರನ್ ಮುನ್ನಡೆ
ಕ್ರಿಕೆಟ್

2nd Test: ಕೇವಲ 156 ರನ್ ಗೆ ಭಾರತ ಆಲೌಟ್, ನ್ಯೂಜಿಲೆಂಡ್ ಗೆ 103 ರನ್ ಮುನ್ನಡೆ

ಭೋಜನ ವಿರಾಮದ ವೇಳೆಗೆ 7 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದ್ದ ಭಾರತ ತಂಡ ಭೋಜನ ವಿರಾಮದ ಬಳಿಕ 159 ರನ್ ಗೆ ಆಲೌಟ್ ಆಗಿದೆ. ಆ ಮೂಲಕ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ 103 ರನ್ ಮುನ್ನಡೆ ಪಡೆದುಕೊಂಡಿದೆ.

2nd Test: ತತ್ತರಿಸಿದ ಭಾರತ, ಭೋಜನ ವಿರಾಮದ ವೇಳೆಗೆ 107/7, 152 ರನ್ ಹಿನ್ನಡೆ
ಕ್ರಿಕೆಟ್

2nd Test: ತತ್ತರಿಸಿದ ಭಾರತ, ಭೋಜನ ವಿರಾಮದ ವೇಳೆಗೆ 107/7, 152 ರನ್ ಹಿನ್ನಡೆ

ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 16 ರನ್ ಗಳಿಸಿದ್ದ ಭಾರತ ತಂಡ ಇಂದು ಕೇವಲ 91ರನ್ ಗಳ ಅಂತರದಲ್ಲಿ 6 ವಿಕೆಟ್ ಗಳನ್ನು ಕಳೆದುಕೊಂಡಿದೆ. ಭಾರತ ಇನ್ನೂ 152 ರನ್ ಗಳ ಹಿನ್ನಡೆಯಲ್ಲಿದೆ.

2nd test, Day 1: ದಿನದಾಟ ಅಂತ್ಯಕ್ಕೆ ಭಾರತ 16/1, 243 ರನ್ ಮುನ್ನಡೆಯಲ್ಲಿ ನ್ಯೂಜಿಲೆಂಡ್!
ಕ್ರಿಕೆಟ್

2nd test, Day 1: ದಿನದಾಟ ಅಂತ್ಯಕ್ಕೆ ಭಾರತ 16/1, 243 ರನ್ ಮುನ್ನಡೆಯಲ್ಲಿ ನ್ಯೂಜಿಲೆಂಡ್!

ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ 259 ರನ್ ಗಳಿಗೆ ಆಲೌಟ್ ಆಗಿದ್ದು, ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ 1 ವಿಕೆಟ್ ನಷ್ಟಕ್ಕೆ 16 ರನ್ ಗಳಿಸಿದೆ.

2nd Test: ಕಿವೀಸ್ ವಿರುದ್ಧ ಭರ್ಜರಿ ಬೌಲಿಂಗ್, ವಾಷಿಂಗ್ಟನ್ ಸುಂದರ್ ದಾಖಲೆ, ಅಶ್ವಿನ್ ರೆಕಾರ್ಡ್ ಸರಿಗಟ್ಟಿದ ಭಾರತದ ಯುವ ಸ್ಪಿನ್ನರ್!
ಕ್ರಿಕೆಟ್

2nd Test: ಕಿವೀಸ್ ವಿರುದ್ಧ ಭರ್ಜರಿ ಬೌಲಿಂಗ್, ವಾಷಿಂಗ್ಟನ್ ಸುಂದರ್ ದಾಖಲೆ, ಅಶ್ವಿನ್ ರೆಕಾರ್ಡ್ ಸರಿಗಟ್ಟಿದ ಭಾರತದ ಯುವ ಸ್ಪಿನ್ನರ್!

2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ ತಂಡ 259 ರನ್ ಗೆ ಆಲೌಟ್ ಆಗಿದ್ದು, ಭಾರತದ ಯುವ ಬೌಲರ್ ವಾಷಿಂಗ್ಟನ್ ಸುಂದರ್ 7 ವಿಕೆಟ್ ಪಡೆದು ಕಿವೀಸ್ ಪತನಕ್ಕೆ ಕಾರಣರಾದರು.

2nd Test: Washington Sunder ಮಾರಕ ಬೌಲಿಂಗ್, ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ 259 ರನ್ ಗೆ ಆಲೌಟ್!
ಕ್ರಿಕೆಟ್

2nd Test: Washington Sunder ಮಾರಕ ಬೌಲಿಂಗ್, ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ 259 ರನ್ ಗೆ ಆಲೌಟ್!

ಆರಂಭದಲ್ಲಿ ಭಾರತದ ಆರ್ ಅಶ್ವಿನ್ ಆರಂಭಿಕ ಆಘಾತ ನೀಡಿದರು. ಆರಂಭಿಕ ಆಟಗಾರ ಹಾಗೂ ನಾಯಕ ಟಾಮ್ ಲಾಥಮ್ (15 ರನ್) ಎಲ್ ಬಿ ಬಲೆಗೆ ಕೆಡವಿದ ಅಶ್ವಿನ್ ಬಳಿಕ ವಿಲ್ ಯಂಗ್ (18 ರನ್) ರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

2nd Test: ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ, ಭೋಜನ ವಿರಾಮದ ವೇಳೆ 92/2
ಕ್ರಿಕೆಟ್

2nd Test: ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ, ಭೋಜನ ವಿರಾಮದ ವೇಳೆ 92/2

ಮೊದಲ ಟೆಸ್ಟ್ ಗೆದ್ದು 2ನೇ ಟೆಸ್ಟ್ ಅನ್ನು ವಿಶ್ವಾಸದಿಂದ ಆರಂಭಿಸಿದ್ದ ನ್ಯೂಜಿಲೆಂಡ್ ದಾಂಡಿಗರಿಗೆ ಭಾರತದ ರವಿಚಂದ್ರನ್ ಅಶ್ವಿನ್ ಡಬಲ್ ಆಘಾತ ನೀಡಿದ್ದು, ಕಿವೀಸ್ ಪಡೆಯ 2 ಪ್ರಮುಖ ವಿಕೆಟ್ ಕಬಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್: 153 ರನ್ ಗಳಿಗೆ ಭಾರತ ಆಲೌಟ್, 11 ಎಸೆತಗಳಲ್ಲಿ 6 ವಿಕೆಟ್ ಪತನ
ಕ್ರಿಕೆಟ್

ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್: 153 ರನ್ ಗಳಿಗೆ ಭಾರತ ಆಲೌಟ್, 11 ಎಸೆತಗಳಲ್ಲಿ 6 ವಿಕೆಟ್ ಪತನ

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಭಾರತ 153 ರನ್ ಗಳಿಗೆ ಆಲೌಟ್ ಆಗಿದೆ. ಕೇಪ್ ಟೌನ್ ನ ನ್ಯೂ ಲ್ಯಾಂಡ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಯಾವುದೇ ರನ್ ಗಳಿಲ್ಲದೆ 11 ಎಸೆತಗಳಲ್ಲಿ ಆರು ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತು.