ರಾಜ್ಯಲಾಕ್ಡೌನ್ ನಿಂದಾಗಿ ಪರೀಕ್ಷೆಗಳ ಮುಂದೂಡಿಕೆ: ದ್ವಿತೀಯ ಪಿಯು ವಿದ್ಯಾರ್ಥಿಗಳ ಭವಿಷ್ಯ ಅತಂತ್ರ
ದ್ವಿತೀಯ ಪಿಯು ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳಲ್ಲಿ ಕೇವಲ ಒಂದು ಪತ್ರಿಕೆ ಬಾಕಿ ಇದೆ ಆದರೆ ನಕಲಿ ಸುದ್ದಿಗಳು ಬಿತ್ತರಿಸುವ ಸುದ್ದಿ ಕೇಳಿ , ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದವಾಗುತ್ತಿರುವ ವಿದ್ಯಾರ್ಥಿಗಳು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದಾರೆ. “ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ನಾವು ಈಗ ನಮ್ಮ ಶಿಕ್ಷಕರಿಂದ ಪಡೆದ ಮ