ದೇಶChandra Grahan 2026: ವರ್ಷದ ಕೊನೆಯ ಸುದೀರ್ಘ ಚಂದ್ರಗ್ರಹಣ; ಭಾರತದಲ್ಲಿ ಸೂತಕ ಕಾಲ ಇಲ್ಲ; ಯಾಕೆ ಗೊತ್ತಾ?
ಚಂದ್ರನ ಬಗ್ಗೆ ಜನರಲ್ಲಿ ಆಸಕ್ತಿ ಯಾವಾಗಲೂ ವಿಶಿಷ್ಟವಾಗಿರುತ್ತದೆ. ಚಂದ್ರಗ್ರಹಣದ ವಿಷಯಕ್ಕೆ ಬಂದಾಗ ಪ್ರಶ್ನೆಗಳು ಹುಟ್ಟುಕೊಳ್ಳುತ್ತವೆ. ಆಗಸ್ಟ್ 2026ರ ಕೊನೆಯ ದಿನಗಳಲ್ಲಿ ಆಕಾಶದಲ್ಲಿ ವಿಸ್ಮಯ ನಡೆಯಲಿದೆ. ವರ್ಷದ ಎರಡನೇ ಮತ್ತು ಅಂತಿಮ ಚಂದ್ರಗ್ರಹಣ ಆಗಸ್ಟ್ 28, 2026ರಂದು ಸಂಭವಿಸುತ್ತದೆ.