ರಾಜ್ಯಬೆಂಗಳೂರು: ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ನ.24 ರಂದು ಕಾನೂನು ಮತ್ತು ಸ್ವಾತಂತ್ರ್ಯ ಸಮ್ಮೇಳನ
ಬೆಂಗಳೂರಿನ ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ನ.24 ರಂದು 2 ನೇ ಕಾನೂನು ಮತ್ತು ಸ್ವಾತಂತ್ರ್ಯ (Law and liberty) ಸಮ್ಮೇಳನ ಪ್ರಾರಂಭವಾಗಲಿದ್ದು, ಬೆಳಿಗ್ಗೆ 10:00 ರಿಂದ 6 ರ ವರೆಗೆ ನಡೆಯಲಿದೆ.