ರಾಜ್ಯವಾಯುಪ್ರದೇಶ ಮುಕ್ತಗೊಳಿಸಿದ ನಂತರ ಬೆಂಗಳೂರಿನ 2ನೇ ವಿಮಾನ ನಿಲ್ದಾಣದ ಸ್ಥಳ ನಿರ್ಧಾರ!
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕಾಗಿ ಹಲವು ಸ್ಥಳಗಳನ್ನು ಗುರುತಿಸಲಾಗಿದೆ, ಆದರೆ ನಾವು ಯಾವುದನ್ನೂ ಅಂತಿಮಗೊಳಿಸಿಲ್ಲ. ನಗರದಲ್ಲಿ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣಗಳ ವ್ಯಾಪ್ತಿಗೆ ಒಳಪಡುವುದರಿಂದ ವಾಯು ಮಾರ್ಗ ಸಂಚಾರ ದಟ್ಟಣೆ ನಿಜವಾದ ಸಮಸ್ಯೆಯಾಗಿದೆ.