ಸಣ್ಣ ತರಕಾರಿ ಅಂಗಡಿ ನಡೆಸುತ್ತಿರುವ ಶಂಕರಗೌಡ ಹಾದಿಮನಿ ಅವರಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನಿಯಮಗಳ ಅಡಿಯಲ್ಲಿ 29 ಲಕ್ಷ ರೂ. ಪಾವತಿಸಲು ಕೇಳಲಾಗಿದೆ.