ಡಿಎಚ್ಎಫ್ಎಲ್ ಸೇರಿದಂತೆ ನಾಲ್ಕು ಕಂಪನಿಗಳು ತಮಗೆ ಸಾಲ ನೀಡಿದ ಖಾಸಗಿ ವಲಯದ ಕರ್ನಾಟಕ ಬ್ಯಾಂಕ್ ಗೆ ಬರೋಬ್ಬರಿ 285 ಕೋಟಿ ರೂ.ಗಳ ವಂಚಿಸಿರುವುದಾಗಿ ವರದಿ ಮಾಡಿದೆ.