ದೇಶನಿವೃತ್ತ ಬಸ್ ಚಾಲಕನ ಮನೆಯಲ್ಲಿ ಕುಬೇರನ ಸಂಪತ್ತು: ಎಣಿಸಿ ಎಣಿಸಿ ಮೆಷಿನ್ ಸುಸ್ತು; 28 ಕೋಟಿ ನಗದು,15 kg ಚಿನ್ನ ನೋಡಿ ಅಧಿಕಾರಿಗಳೇ ಬೇಸ್ತು!
ನಿವೃತ್ತ ಸರ್ಕಾರಿ ಬಸ್ ಚಾಲಕನ ಮನೆ ಮೇಲೆ ದಾಳಿ ನಡೆಸಿದ ಬಂಗಾಳ ಪೊಲೀಸರು ಕನಿಷ್ಠ 28.5 ಕೋಟಿ ನಗದು, 15 ಚಿನ್ನ ಜಪ್ತಿಮಾಡಿದ್ದಾರೆ. ಜಪ್ತಿ ಮಾಡಿದ ಚಿನ್ನದ ಮೌಲ್ಯ 20 ಕೋಟಿ ರೂ.ಗಿಂತಲೂ ಅಧಿಕ ಎಂದು ಅಂದಾಜಿಸಲಾಗಿದೆ