ರಾಜ್ಯಕರ್ನಾಟಕದಲ್ಲಿವೆ 1,275 ಪ್ರವಾಸಿ ತಾಣಗಳು: ಆದರೆ ಬೆಂಗಳೂರಿನಲ್ಲಿರುವುದು ಕೇವಲ 27!
ಬೆಂಗಳೂರಿನ ಪ್ರತಿಯೊಂದು ಬೀದಿಗೂ ಒಂದು ಇತಿಹಾಸವಿದೆ. ರಿಯಲ್ ಎಸ್ಟೇಟ್ ಮತ್ತು ಆಧುನಿಕತೆಯ ಬೆಳವಣಿಗೆಯು ನಗರವು ಅನೇಕ ಪ್ರವಾಸಿ ತಾಣಗಳನ್ನು ಕಳೆದುಕೊಳ್ಳಲು ಪ್ರಮುಖ ಕಾರಣ ಎಂದು ಬೆಂಗಳೂರಿನ ಮತ್ತೊಬ್ಬ ಇತಿಹಾಸಕಾರ ಎ.ಡಿ. ಕಟ್ಟಿ ತಿಳಿಸಿದ್ದಾರೆ.