27 in Bengaluru

'ಕೇವಲ ಸಹಕಾರವಲ್ಲ, ಭವಿಷ್ಯವನ್ನೇ ಒಟ್ಟಿಗೆ ರೂಪಿಸುತ್ತಿದ್ದೇವೆ': ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ-ಅಮೆರಿಕ ಜಂಟಿ ಹೆಜ್ಜೆ; ರಾಯಭಾರಿ Sergio Gor ಹೇಳಿದ್ದೇನು?
ದೇಶ

'ಕೇವಲ ಸಹಕಾರವಲ್ಲ, ಭವಿಷ್ಯವನ್ನೇ ಒಟ್ಟಿಗೆ ರೂಪಿಸುತ್ತಿದ್ದೇವೆ': ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ-ಅಮೆರಿಕ ಜಂಟಿ ಹೆಜ್ಜೆ; ರಾಯಭಾರಿ Sergio Gor ಹೇಳಿದ್ದೇನು?

ಬೆಂಗಳೂರಿನ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (BIEC) ಸೋಮವಾರ ಆರಂಭವಾದ 9ನೇ ಆವೃತ್ತಿಯ ಬೆಂಗಳೂರು ಸ್ಪೇಸ್ ಎಕ್ಸ್‌ಪೋ (BSX) ಉದ್ಘಾಟನಾ ಸಮಾರಂಭದಲ್ಲಿ ರಾಯಭಾರಿ ಸೆರ್ಗಿಯೋ ಗೋರ್ ಪಾಲ್ಗೊಂಡಿದ್ದರು.

ಕರ್ನಾಟಕದಲ್ಲಿವೆ 1,275 ಪ್ರವಾಸಿ ತಾಣಗಳು: ಆದರೆ ಬೆಂಗಳೂರಿನಲ್ಲಿರುವುದು ಕೇವಲ 27!
ರಾಜ್ಯ

ಕರ್ನಾಟಕದಲ್ಲಿವೆ 1,275 ಪ್ರವಾಸಿ ತಾಣಗಳು: ಆದರೆ ಬೆಂಗಳೂರಿನಲ್ಲಿರುವುದು ಕೇವಲ 27!

ಬೆಂಗಳೂರಿನ ಪ್ರತಿಯೊಂದು ಬೀದಿಗೂ ಒಂದು ಇತಿಹಾಸವಿದೆ. ರಿಯಲ್ ಎಸ್ಟೇಟ್ ಮತ್ತು ಆಧುನಿಕತೆಯ ಬೆಳವಣಿಗೆಯು ನಗರವು ಅನೇಕ ಪ್ರವಾಸಿ ತಾಣಗಳನ್ನು ಕಳೆದುಕೊಳ್ಳಲು ಪ್ರಮುಖ ಕಾರಣ ಎಂದು ಬೆಂಗಳೂರಿನ ಮತ್ತೊಬ್ಬ ಇತಿಹಾಸಕಾರ ಎ.ಡಿ. ಕಟ್ಟಿ ತಿಳಿಸಿದ್ದಾರೆ.