36 ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದ ಪೈಕಿ ಡಸಾಲ್ಟ್ ಏವಿಯೇಷನ್ನಿಂದ ಭಾರತಕ್ಕೆ ಇದುವರೆಗೆ 26 ವಿಮಾನಗಳು ಬಂದಿವೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಅವರು ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ.