ಕೋಝಿಕ್ಕೋಡ್ - ದಮಾಮ್ 6E 87 ವಿಮಾನ ಸೇರಿದಂತೆ ಏಳು ವಿಮಾನಗಳಿಗೆ ಬೆದರಿಕೆಗಳು ಬಂದಿವೆ ಎಂದು ಶುಕ್ರವಾರ ಇಂಡಿಗೋ ವಕ್ತಾರರು ತಿಳಿಸಿದ್ದಾರೆ.