25th Kargil Vijay Diwas

25ನೇ ಕಾರ್ಗಿಲ್ ವಿಜಯ್ ದಿವಸ್: ಸೈನಿಕರ ಶೌರ್ಯ, ತ್ಯಾಗಗಳನ್ನು ಸ್ಮರಿಸಿಕೊಂಡ ಕುಟುಂಬಸ್ಥರು
ದೇಶ

25ನೇ ಕಾರ್ಗಿಲ್ ವಿಜಯ್ ದಿವಸ್: ಸೈನಿಕರ ಶೌರ್ಯ, ತ್ಯಾಗಗಳನ್ನು ಸ್ಮರಿಸಿಕೊಂಡ ಕುಟುಂಬಸ್ಥರು

ಕಾರ್ಗಿಲ್ ವಿಜಯ್ ದಿವಸ್ ನ್ನು ವಾರ್ಷಿಕವಾಗಿ ಜುಲೈ 26 ರಂದು ಆಚರಿಸಲಾಗುತ್ತದೆ, 1999 ರಲ್ಲಿ ಆಪರೇಷನ್ ವಿಜಯ್ ಯಶಸ್ಸನ್ನು ಸ್ಮರಿಸುತ್ತದೆ.

ಪಾಕಿಸ್ತಾನ ಇತಿಹಾಸದಿಂದ ಏನೂ ಪಾಠ ಕಲಿತಿಲ್ಲ: ಪ್ರಧಾನಿ ಮೋದಿ
ದೇಶ

ಪಾಕಿಸ್ತಾನ ಇತಿಹಾಸದಿಂದ ಏನೂ ಪಾಠ ಕಲಿತಿಲ್ಲ: ಪ್ರಧಾನಿ ಮೋದಿ

ಲಡಾಖ್‌ನ ದ್ರಾಸ್‌ನಲ್ಲಿ 25ನೇ ಕಾರ್ಗಿಲ್ ವಿಜಯ್ ದಿವಸ್ ಶ್ರದಾಂಜಲಿ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶಕ್ಕಾಗಿ ಮಾಡಿದ ತ್ಯಾಗಗಳು ಅಮರ ಎಂಬುದನ್ನು ಕಾರ್ಗಿಲ್ ವಿಜಯ್ ದಿವಸ್ ಹೇಳುತ್ತದೆ ಎಂದು ಹೇಳಿದರು.

'ಅಗ್ನಿಪಥ್ ಯೋಜನೆ' ನಮ್ಮ ಸೇನೆಯ ಸುಧಾರಣೆಗೆ ಅಗತ್ಯವಾಗಿದೆ, ದುರದೃಷ್ಟವಶಾತ್ ಈ ಹಿಂದೆ ಅದಕ್ಕೆ ಪ್ರಾಮುಖ್ಯತೆ ನೀಡಿರಲಿಲ್ಲ: ಪ್ರಧಾನಿ ಮೋದಿ
ದೇಶ

'ಅಗ್ನಿಪಥ್ ಯೋಜನೆ' ನಮ್ಮ ಸೇನೆಯ ಸುಧಾರಣೆಗೆ ಅಗತ್ಯವಾಗಿದೆ, ದುರದೃಷ್ಟವಶಾತ್ ಈ ಹಿಂದೆ ಅದಕ್ಕೆ ಪ್ರಾಮುಖ್ಯತೆ ನೀಡಿರಲಿಲ್ಲ: ಪ್ರಧಾನಿ ಮೋದಿ

ಮಿಲಿಟರಿ ಸುಧಾರಣೆಗಳ ಬಗ್ಗೆ ಪ್ರತಿಪಕ್ಷಗಳು ದೇಶದ ಜನರನ್ನು ಅದರಲ್ಲೂ ಯುವಕರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ಮೋದಿ ಆರೋಪಿಸಿದರು.