25th Anniversary

"ನನ್ನ ನಿಜವಾದ ಪಯಣ ಈಗ ಶುರು': ವೃತ್ತಿ ಜೀವನದಲ್ಲಿ 25 ವರ್ಷ ಪೂರ್ಣಗೊಳಿಸಿದ ಗಾಯಕ ರಘು ದೀಕ್ಷಿತ್!
ಸಿನಿಮಾ ಸುದ್ದಿ

"ನನ್ನ ನಿಜವಾದ ಪಯಣ ಈಗ ಶುರು': ವೃತ್ತಿ ಜೀವನದಲ್ಲಿ 25 ವರ್ಷ ಪೂರ್ಣಗೊಳಿಸಿದ ಗಾಯಕ ರಘು ದೀಕ್ಷಿತ್!

ನಾನು ನನ್ನನ್ನು 'ವಿಧಿಯ ಮಗು' (destiny’s child) ಎಂದು ಭಾವಿಸುತ್ತೇನೆ. ಆದರೆ ಈಗ, ನನ್ನ ದಿಕ್ಕು ಯಾವುದೆಂದು ನನಗೆ ತಿಳಿದಿದೆ ಎಂದು ಅವರು ಹೇಳುತ್ತಾರೆ.

25ನೇ ವಿವಾಹ ವಾರ್ಷಿಕೋತ್ಸವ ದಿನವೇ ವಿಧವೆ ಆದ ಪತ್ನಿ: ನೃತ್ಯ ಮಾಡುತ್ತಿದ್ದಾಗಲೇ ಕುಸಿದುಬಿದ್ದ ಪತಿ, Video!
ದೇಶ

25ನೇ ವಿವಾಹ ವಾರ್ಷಿಕೋತ್ಸವ ದಿನವೇ ವಿಧವೆ ಆದ ಪತ್ನಿ: ನೃತ್ಯ ಮಾಡುತ್ತಿದ್ದಾಗಲೇ ಕುಸಿದುಬಿದ್ದ ಪತಿ, Video!

ಉತ್ತರ ಪ್ರದೇಶದ ಬರೇಲಿಯಲ್ಲಿ ಹೃದಯವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೋರ್ವ ತನ್ನ ವಿವಾಹ ವಾರ್ಷಿಕೋತ್ಸವದಂದು ನೃತ್ಯ ಮಾಡುತ್ತಾ ಖುಷಿಯಾಗಿರುವುದನ್ನು ಕಾಣಬಹುದು.

ಬರ್ಲಿನ್ ವಾಲ್ ಪತನ ನೆನಪಿಸಿದ ಗೂಗಲ್ ಡೂಡಲ್
ಪ್ರಧಾನ ಸುದ್ದಿ

ಬರ್ಲಿನ್ ವಾಲ್ ಪತನ ನೆನಪಿಸಿದ ಗೂಗಲ್ ಡೂಡಲ್

ಜರ್ಮನಿ ಏಕೀಕರಣದ ಪ್ರತೀಕವಾಗಿರುವ ಬರ್ಲಿನ್ ವಾಲ್ ಪತನ ವಾರ್ಷಿಕೋತ್ಸವವನ್ನು ಗೂಗಲ್ ಡೂಡಲ್ ನೆನಪಿಸುವ ಮೂಲಕ ಜರ್ಮನ್ನರ ಗಮನ ಸೆಳೆದಿದೆ.