ರಾಜ್ಯಲಾಕ್ಡೌನ್ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಬಿಎಂಟಿಸಿ ಸಿಬ್ಬಂದಿಗೆ ದಿನಕ್ಕೆ 250 ರೂ. ವಿಶೇಷ ಭತ್ಯೆ ನೀಡಲು ಆದೇಶ
ಮಾರ್ಚ್ 26ರಿಂದ ಏಪ್ರಿಲ್ 20ರವರೆಗೆ ಲಾಕ್ಡೌನ್ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಬಿಎಂಟಿಸಿಯ ಕೊರೊನಾ ವಾರಿಯರ್ಸ್ಗಳಿಗೆ ಪ್ರತಿ ದಿನಕ್ಕೆ ತಲಾ 250 ರೂ.ವಿಶೇಷ ಭತ್ಯೆ ನೀಡಲು ಹಣ ಬಿಡುಗಡೆ ಮಾಡಲಾಗಿದೆ.