ವಿಶೇಷರಾಮನೂರಿನಲ್ಲಿ 'ಅಳಿಲು ಸೇವೆ': ಅಯೋಧ್ಯೆ ರೈಲು ನಿಲ್ದಾಣ ಅಲಂಕರಿಸಲು ರಾಜ್ಯದಿಂದ ಹೊರಟಿದೆ 2.5 ಟನ್ ಅಳಿಲು ಪ್ರತಿಮೆ!
ಅಯೋಧ್ಯೆ ಶ್ರೀರಾಮ ಮಂದಿರದ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ. ಈ ಅದ್ದೂರಿ ರಾಮೋತ್ಸವಕ್ಕೆ ದೇಶದೆಲ್ಲೆಡೆ ಭರದ ಸಿದ್ದತೆಗಳು ಸಾಗುತ್ತಿದ್ದು, ಕರ್ನಾಟಕದಿಂದ ಶ್ರೀರಾಮನಿಗೆ ಅಳಿಲು ಸೇವೆ ಸಲ್ಲಲಿದೆ.