ದೇಶಬಂದಾ ದೋಣಿ ದುರಂತ: ಮತ್ತೆ ಮೂರು ಮೃತದೇಹ ಪತ್ತೆ, ಇನ್ನೂ 25 ಮಂದಿ ನಾಪತ್ತೆ
ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಮಾರ್ಕಾ ಪ್ರದೇಶದಲ್ಲಿ ಯಮುನಾ ನದಿಯಲ್ಲಿ ಗುರುವಾರ ದೋಣಿ ಮುಳುಗಿದ್ದ ಸ್ಥಳದಲ್ಲಿ ಶುಕ್ರವಾರ ಮೂರು ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಇದರೊಂದಿಗೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ...