ವಿದೇಶಸಾಂಪ್ರದಾಯಿಕ ಮಾಧ್ಯಮಗಳಿಗೆ ಸೆಡ್ಡು ಹೊಡೆದ ಅಮೆರಿಕಾ ಅಧ್ಯಕ್ಷ; ಶ್ವೇತಭವನದಿಂದ 24/7 'ಟ್ರಂಪ್ ಟಿವಿ' ಸ್ಟ್ರೀಮಿಂಗ್ ಆರಂಭ..!
ನಿಷೇಧಕ್ಕೊಳಗಾದ ಸಂಸ್ಥೆಗಳ ಜಾಗವನ್ನು ತುಂಬಲು ನಿರಾಕರಿಸಿದ ಈ ನೆಟ್ವರ್ಕ್ಗಳು, ಅಧ್ಯಕ್ಷೀಯ ಕಾರ್ಯಕ್ರಮಗಳ ಚಿತ್ರೀಕರಣ ಮತ್ತು ಪ್ರಸಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಮೂಲಕ ಬಹಿಷ್ಕಾರ ಹಾಕಿವೆ.