ವಿದೇಶಫಿಲಿಪ್ಪೀನ್ಸ್: ಕೊರೋನಾ ಮಹಾಮಾರಿಗೆ 23 ದಿನದ ಹಸುಗೂಸು ಬಲಿ
ಫಿಲಿಪ್ಪೀನ್ಸ್ ನ ದಕ್ಷಿಣ ಮನಿಲಾದ 70 ಕಿಮೀ ದೂರದಲ್ಲಿರುವ ಲಿಪಾದಲ್ಲಿ ಏಪ್ರಿಲ್ 5 ರಂದು 23 ದಿನದ ಹಸುಳೆ ಸಾವನ್ನಪ್ಪಿತ್ತು, ಆದರೆ ಕಾರಣ ತಿಳಿದು ಬಂದಿರಲಿಲ್ಲ, ಗುರುವಾರ ಮಗುವಿನ ಪರೀಕ್ಷಾ ವರದಿ ಬಂದಿದ್ದು, ಕೊರೋನಾ ಪಾಸಿಟಿವ್ ಇದ್ದದ್ದು ತಿಳಿದು ಬಂದಿದೆ.