ಬಾಲಿವುಡ್ಧುರಂಧರ್: ದಿ ರಿವೆಂಜ್ ಭರ್ಜರಿ ಗಳಿಕೆ; ಎರಡೇ ದಿನದಲ್ಲಿ ಬರೋಬ್ಬರಿ 226 ಕೋಟಿ ರೂ ಕಲೆಕ್ಷನ್
ಎರಡನೇ ದಿನ, ಧುರಂಧರ್: ದಿ ರಿವೆಂಜ್ 80.72 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಟ್ರೇಡ್ ಟ್ರ್ಯಾಕಿಂಗ್ ವೆಬ್ಸೈಟ್ ಸ್ಯಾಕ್ನಿಲ್ಕ್ ಪ್ರಕಾರ, ಇದು ಎರಡು ದಿನಗಳ ಗ್ರಾಸ್ ಕಲೆಕ್ಷನ್ ಆಗಿದ್ದು, ಒಟ್ಟು 226.27 ಕೋಟಿ ರೂ. ಗಳಿಸಿದೆ.