ದೇಶಸಿಕ್ಕಿಂ ಸುರಂಗ ಕುಸಿತ: 22 ಮೃತದೇಹಗಳು ಪತ್ತೆ; ಮೂವರು ಕಾರ್ಮಿಕರಿಗಾಗಿ ಮುಂದುವರಿದ ಶೋಧ
ರಕ್ಷಣಾ ತಂಡಗಳು ಮತ್ತು ಪೀಡಿತ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತಿವೆ ಎಂದು ರಾಜ್ಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪತ್ತೆಯಾಗಿರುವ ಎಂಟು ಶವಗಳನ್ನು ಕುಟುಂಬಸ್ಥರು ಗುರುತಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.