ದೇಶಒಡಿಶಾ: ತಲೆಗೆ 2 ಕೋಟಿ ರೂ ಗೂ ಹೆಚ್ಚು ಬಹುಮಾನ ಹೊಂದಿದ್ದ 22 ನಕ್ಸಲರು ಪೊಲೀಸರಿಗೆ ಶರಣು!
ಮಾವೋವಾದಿಗಳು ಒಡಿಶಾ ಡಿಜಿಪಿ ವೈ ಬಿ ಖುರಾನಿಯಾ ಮತ್ತು ಇತರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಶರಣಾಗಿದ್ದು, ತಮ್ಮ ಬಳಿ ಇದ್ದ ಒಂಬತ್ತು ಬಂದೂಕುಗಳು ಮತ್ತು 150 ಕಾರ್ಟ್ರಿಡ್ಜ್ಗಳು, 20 ಕೆಜಿ ಸ್ಫೋಟಕಗಳು, 13 ಐಇಡಿ ಹಸ್ತಾಂತರಿಸಿದ್ದಾರೆ.