ರಾಜ್ಯ22 ಹೊಸ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಸಿದ್ಧ; ಸ್ಥಳೀಯ ಶಾಸಕರು ಸಮಯ ನೀಡುತ್ತಿಲ್ಲ: ರಹೀಂ ಖಾನ್
ಎಂಎಲ್ಸಿ ಕೆ.ಎಸ್. ನವೀನ್ ಅವರು ಮಂಗಳವಾರ ಪರಿಷತ್ತಿನಲ್ಲಿ ಕೇಳಿದ ಪ್ರಶ್ನೆಗೆ ರಹೀಂ ಖಾನ್ ಉತ್ತರಿಸುತ್ತಿದ್ದರು. 2017 ಮತ್ತು 2023 ರಲ್ಲಿ 4G ವಿನಾಯಿತಿ ನೀಡುವ ಮೂಲಕ ಕೇವಲ ಒಂದು ಖಾಸಗಿ ಕಂಪನಿಗೆ ಮಾತ್ರ ಟೆಂಡರ್ಗಳನ್ನು ಹಂಚಿಕೆ ಮಾಡಿರುವ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದರು.