21st century

21 ನೇ ಶತಮಾನದ ದೀರ್ಘ ಖಗ್ರಾಸ ಸೂರ್ಯಗ್ರಹಣ: ಆಗಸ್ಟ್ 12 ರ ಖಗೋಳ ಕೌತುಕದ ವಿಶೇಷತೆಗಳಿವು...
ದೇಶ

21 ನೇ ಶತಮಾನದ ದೀರ್ಘ ಖಗ್ರಾಸ ಸೂರ್ಯಗ್ರಹಣ: ಆಗಸ್ಟ್ 12 ರ ಖಗೋಳ ಕೌತುಕದ ವಿಶೇಷತೆಗಳಿವು...

ಉಳಿದ ಸೂರ್ಯಗ್ರಹಣಗಳ ಅವಧಿಯನ್ನು ಹೋಲಿಕೆ ಮಾಡುವುದಾದರೆ, ಹೆಚ್ಚಿನ ಖಗ್ರಾಸ ಸೂರ್ಯಗ್ರಹಣಗಳು ಕೆಲವೇ ನಿಮಿಷಗಳವರೆಗೆ ಇರುತ್ತದೆ.

ಭಾರತ ನಾಗರಿಕರನ್ನು ತಂತ್ರಜ್ಞಾನದ ಮೂಲಕ ಸಬಲೀಕರಣಗೊಳಿಸುತ್ತಿದೆ; ಎಐಯಿಂದ ಪರಿಹರಿಸಬಹುದಾದ 10 ಸಮಸ್ಯೆ ಗುರುತಿಸಿ: ಪ್ರಧಾನಿ ಮೋದಿ
ದೇಶ

ಭಾರತ ನಾಗರಿಕರನ್ನು ತಂತ್ರಜ್ಞಾನದ ಮೂಲಕ ಸಬಲೀಕರಣಗೊಳಿಸುತ್ತಿದೆ; ಎಐಯಿಂದ ಪರಿಹರಿಸಬಹುದಾದ 10 ಸಮಸ್ಯೆ ಗುರುತಿಸಿ: ಪ್ರಧಾನಿ ಮೋದಿ

ಸರ್ಕಾರವು ಆಯೋಜಿಸುತ್ತಿರುವ 12 ವೆಬ್‌ನಾರ್‌ಗಳ ಸರಣಿಯ ಐದನೆ ಆವೃತ್ತಿ 'ತಂತ್ರಜ್ಞಾನವನ್ನು ಬಳಸಿಕೊಂಡು ಬದುಕಲು ಸುಲಭ ವಿಧಾನ' ವಿಷಯದ ಕುರಿತು ಬಜೆಟ್ ನಂತರದ ವೆಬ್‌ನಾರ್ ನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮಂಗಳವಾರ ಮಾತನಾಡಿದರು. 

21 ನೇ ಶತಮಾನ ಭಾರತ-ಚೀನಾಕ್ಕೆ ಸೇರಿದ್ದು: ಪ್ರಧಾನಿ ಮೋದಿ
ದೇಶ

21 ನೇ ಶತಮಾನ ಭಾರತ-ಚೀನಾಕ್ಕೆ ಸೇರಿದ್ದು: ಪ್ರಧಾನಿ ಮೋದಿ

21 ನೇ ಶತಮಾನ ಏಷ್ಯಾಗೆ ಸೇರಿದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತೆಂಡೂಲ್ಕರ್ 21ನೇ ಶತಮಾನದ ಅತ್ಯುತ್ತಮ ಟೆಸ್ಟ್ ಆಟಗಾರ
ಕ್ರೀಡೆ

ತೆಂಡೂಲ್ಕರ್ 21ನೇ ಶತಮಾನದ ಅತ್ಯುತ್ತಮ ಟೆಸ್ಟ್ ಆಟಗಾರ

ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು 21ನೇ ಶತಮಾನದ ಅತ್ಯುತ್ತಮ ಟೆಸ್ಟ್ ಆಟಗಾರರಾಗಿ ಆಯ್ಕೆಯಾಗಿದ್ದಾರೆ.